Karnataka Congress may add Satish Jarkiholi to Chief Minister H.D.Kumaraswamy cabinet. Now Ramesh Jarkiholi is Municipality and Local Bodies Minister in cabinet. <br /> <br />ಜಾರಕಿಹೊಳಿ ಸಹೋದರರ ಬಂಡಾಯ ಕಿಚ್ಚನ್ನು ಕಡಿಮೆ ಮಾಡಲು ಕಾಂಗ್ರೆಸ್ ಸೂತ್ರ ಸಿದ್ಧಪಡಿಸಿದೆ. ಸಂಪುಟ ವಿಸ್ತರಣೆ ಸಮಯದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.